ವೀನೂ ಮಂಕಡ್ ಟ್ರೋಫಿಯಲ್ಲಿ ಗುಜರಾತ್ ಅಂಡರ್ 19 ವಿರುದ್ಧದ ಪಂದ್ಯದಲ್ಲಿ ಅನ್ವಯ್ ಕೇವಲ 100 ಎಸೆತಗಳಲ್ಲಿ 20 ಬೌಂಡರಿ ಹಾಗೂ 3 ಭರ್ಜರಿ ಸಿಕ್ಸರ್ಗಳ ನೆರವಿನೊಂದಿಗೆ 151 ರನ್ ಸಿಡಿಸಿ ಕರ್ನಾಟಕ ತಂಡ 358 ರನ್​ಗಳ ಗುರಿ ಬೆನ್ನಟ್ಟಿ ಗೆಲ್ಲಲು ನೆರವಾಗಿದ್ದಾರೆ.