ಮೊದಲ ಟಿ20 ಪಂದ್ಯದಲ್ಲಿ ಪ್ಲೇಯಿಂಗ್ ಇಲೆವೆನ್‌ನ ಭಾಗವಾಗಿದ್ದ ಮಯಾಂಕ್ ಯಾದವ್, ಐದು ಬೌಲರ್‌ಗಳ ಪೈಕಿ ಅತ್ಯಂತ ದುಬಾರಿಯಾಗಿದ್ದರು. ಅವರು ತಮ್ಮ 4 ಓವರ್‌ಗಳಲ್ಲಿ 40 ರನ್ ನೀಡಿ ದುಬಾರಿಯಾಗಿದ್ದರಿಂದ 2ನೇ ಪಂದ್ಯದಿಂದ ಹೊರಬೀಳುವ ಸಾಧ್ಯತೆ ಇದೆ.