ರಿಷಭ್ ಪಂತ್ ತಮ್ಮ ಸಂಭಾವನೆಯನ್ನು ಕಡಿತಗೊಳಿಸಿಕೊಂಡು ಲಕ್ನೋ ತಂಡದಿಂದ ಮತ್ತೆ ಡೆಲ್ಲಿ ಕ್ಯಾಪಿಟಲ್ಸ್ ಸೇರಿದ್ದಾರೆ. ಆದರೆ, ಡೆಲ್ಲಿ ಕೋಚ್ ಸೌರವ್ ಗಂಗೂಲಿ ಅವರು ಪಂತ್‌ಗೆ ಅಗ್ರ ಕ್ರಮಾಂಕದಲ್ಲಿ ಬ್ಯಾಟಿಂಗ್ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ನಾಯಕತ್ವದ ಬಗ್ಗೆಯೂ ಯಾವುದೇ ಖಾತರಿ ಇಲ್ಲದಿರುವುದು ಪಂತ್‌ಗೆ ಹಿನ್ನಡೆಯಾಗುವ ಸಾಧ್ಯತೆಯಿದೆ.
Back to Sports
Sports
October 8, 2026 at 3:57 PM
Sourav Ganguly: ಡಿಸಿ ಸೇರಿದ ಬೆನ್ನಲ್ಲೇ ಪಂತ್‌ಗೆ ಗಂಗೂಲಿಯಿಂದ ಖಡಕ್ ವಾರ್ನ್; ದಾದಾ ಹೇಳಿದ ಮಾತೇನು?
Asianet Suvarna Sports
Excerpt from Asianet Suvarna Sports.