ಬುಧವಾರ ಜೊಹಾನ್ಸ್‌ಬರ್ಗ್‌ನಲ್ಲಿ ನಡೆದ ಹರಾಜಿನಲ್ಲಿ ಪೋಲಾರ್ಡ್ ಅವರನ್ನು ಜೆಎಸ್‌ಕೆ 90,162 ಯುಎಸ್‌ಡಿ ನೀಡಿ ತನ್ನದಾಗಿಸಿಕೊಂಡಿದೆ. ಪೊಲಾರ್ಡ್ ಎಂಐ ಕೇಪ್​​ಟೌನ್ ಪರ ಆಡಿದ್ದರು.