Ram Leela serial: ಕನ್ನಡ ಕಿರುತೆರೆಯಲ್ಲಿ ಹೊಸ ಸಂಚಲನ ಮೂಡಿಸಲು ಸಜ್ಜಾಗಿರುವ 'ರಾಮ್ ಲೀಲಾ' ಧಾರಾವಾಹಿಯ ಬಗ್ಗೆ ದಿನಕ್ಕೊಂದು ರೋಚಕ ಅಪ್‌ಡೇಟ್ ಹೊರಬರುತ್ತಿದೆ. 'ಗಟ್ಟಿಮೇಳ' ಖ್ಯಾತಿಯ ನಟ ರಕ್ಷ್ ನಿರ್ಮಾಣ ಹಾಗೂ ನಟನೆಯ ಈ ಧಾರಾವಾಹಿಗೆ ಹಿರಿಯ ನಟಿ ಸತ್ಯಭಾಮ ಎಂಟ್ರಿ ಕೊಟ್ಟ ಬೆನ್ನಲ್ಲೇ, ನಾಯಕಿಯಾಗಿ ಹುಬ್ಬಳ್ಳಿ ಮೂಲದ ಮಾಡೆಲ್ -ನಟಿ ಆಯ್ಕೆಯಾಗಿದ್ದಾರೆ.
Back to Entertainment
Entertainment
October 28, 2026 at 5:52 AM
ವೀಕ್ಷಕರಲ್ಲಿ ಕುತೂಹಲ ಮೂಡಿಸಿದ ರಕ್ಷ್ ನಿರ್ಮಿಸಿ, ನಟಿಸುತ್ತಿರುವ 'ರಾಮ್ ಲೀಲಾ'; ನಾಯಕಿಯಾಗಿ ಎಂಟ್ರಿ ಕೊಟ್ಟ ನಟಿ-ಮಾಡೆಲ್
Asianet Suvarna Entertainment
Excerpt from Asianet Suvarna Entertainment.