ವಿಜಯಲಕ್ಷ್ಮಿ ವಿರುದ್ಧ ಧನ್ವೀರ್ ಅವರ ತಂದೆ ದೂರೊಂದನ್ನು ದಾಖಲಿಸಿದ್ದಾರೆ. ಇದರ ನಡುವೆ ಧನ್ವೀರ್ ಅವರದ್ದು ಎನ್ನಲಾದ ಹಲವು ಆಡಿಯೋಗಳು ಹಳೆಯ ವಿಡಿಯೋಗಳೆಲ್ಲ ಒಂದೊಂದೇ ಹೊರಗೆ ಬರುತ್ತಿವೆ. ಇತ್ತೀಚೆಗೆ ಹೊರಬಂದ ಆಡಿಯೋ ಒಂದನ್ನು ಧನ್ವೀರ್, ‘ಅಭಿ’ ಎಂಬುವರ ಬಗ್ಗೆ ಅವಾಚ್ಯವಾಗಿ ಬೈದಿರುವುದು ತಿಳಿಯುತ್ತಿದೆ.