ಉದ್ಯಮಿ ಮಝೆನ್ ಮೋದಿ ಜೊತೆಗಿನ ನಟಿ ನವಿಕಾ ಕೊಟಿಯಾ ಅವರ ನಿಶ್ಚಿತಾರ್ಥ ಮುರಿದುಬಿದ್ದಿರುವ ಸುದ್ದಿ ಈಗ ಮನರಂಜನಾ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಆದರೆ, ಈ ನಿರ್ಧಾರದ ಕುರಿತು ನಟಿಯ ಕಡೆಯಿಂದ ಯಾವುದೇ ಅಧಿಕೃತ ಹೇಳಿಕೆ ಹೊರಬಂದಿಲ್ಲ. ಆದರೆ, ಈ ಬ್ರೇಕಪ್‌ಗೆ ‘ಆ ಒಂದು ಸಂಗತಿ’ಯೇ ಕಾರಣ ಎನ್ನಲಾಗುತ್ತಿದೆ!
Back to Entertainment
Entertainment
October 28, 2026 at 6:58 AM
Navika Kotia Breakup: ನಿಶ್ಚಿತಾರ್ಥ ಮುರಿದುಕೊಂಡ ನವಿಕಾ, ಈ ಖ್ಯಾತ ನಟಿಯ ಬ್ರೇಕ್ಅಪ್ಗೆ ಇದೇ ಕಾರಣವಾಯ್ತಾ?
Asianet Suvarna Entertainment
Excerpt from Asianet Suvarna Entertainment.