ಡಾಲಿ ಧನಂಜಯ್ ಅಭಿನಯದ ಮದರ್ ಪ್ರಾಮಿಸ್ ಸಿನಿಮಾ ಒಟಿಟಿಗೆ ಬರ್ತಿದೆ. ಮುಂದಿನ ತಿಂಗಳು ಸ್ಟ್ರೀಮಿಂಗ್ ಆಗುತ್ತಿದೆ. ಇದರ ಸಂಪೂರ್ಣ ವಿವರ ಇಲ್ಲಿದೆ ಓದಿ.