ಬಾಲಿವುಡ್‌ನ ಗ್ಲಾಮರಸ್ ನಟಿ ಊರ್ವಶಿ ರೌತೇಲಾ (Urvashi Rautela) ಅವರು 'ವಾಲ್ತೇರು ವೀರಯ್ಯ'ದ 'ಬಾಸ್ ಪಾರ್ಟಿ', 'ಏಜೆಂಟ್'ನ 'ವೈಲ್ಡ್ ಸಾಲಾ', 'ಬ್ರೋ' ಚಿತ್ರದ 'ಮೈ ಡಿಯರ್ ಮಾರ್ಕಂಡೇಯ', 'ಡಾಕು ಮಹಾರಾಜ್' ಚಿತ್ರದ 'ದಬಿಡಿ ದಬಿಡಿ' ಹಾಡುಗಳ ಮೂಲಕ ತೆಲುಗು ಪ್ರೇಕ್ಷಕರಲ್ಲೂ ಜನಪ್ರಿಯತೆ ಗಳಿಸಿದ್ದಾರೆ.