ವಿಶ್ವ ಮನರಂಜನಾ ಕ್ಷೇತ್ರದ ಇತಿಹಾಸದಲ್ಲಿ ಇಷ್ಟು ಜನಪ್ರಿಯತೆ ಗಳಿಸಿದ ಮತ್ತೊಂದು ವೆಬ್ ಸರಣಿ ಈ ವರೆಗೆ ನಿರ್ಮಾಣ ಆಗಿಲ್ಲ. ಈಗಾಗಲೇ ‘ಗೇಮ್ ಆಫ್ ಥ್ರೋನ್ಸ್’ ಸರಣಿಯ ಎರಡು ಸೀಕ್ವೆಲ್​ ವೆಬ್ ಸರಣಿಗಳು ನಿರ್ಮಾಣವಾಗಿ ಪ್ರದರ್ಶನವಾಗುತ್ತಿವೆ. ಇದೀಗ ಈ ವೆಬ್ ಸರಣಿ ದೊಡ್ಡ ಪರದೆಗೆ ಬರಲು ರೆಡಿಯಾಗಿದೆ.