ಚಿಕ್ಕಮಗಳೂರಿನಲ್ಲಿ ಜವಳಿ ಉದ್ಯಮಿಗಳಿಗಾಗಿ ರಫ್ತು ವಹಿವಾಟಿನ ಕುರಿತು ಒಂದು ದಿನದ ವಿಶೇಷ ಕಾರ್ಯಾಗಾರವನ್ನು ಅಕ್ಟೋಬರ್ 29ರಂದು ಆಯೋಜಿಸಲಾಗಿದೆ. ವಿದೇಶಿ ಮಾರುಕಟ್ಟೆಗೆ ಉತ್ಪನ್ನಗಳನ್ನು ಪರಿಚಯಿಸಲು ಆಸಕ್ತಿ ಹೊಂದಿರುವ ಉದ್ಯಮಿಗಳಿಗೆ ಈ ಕಾರ್ಯಾಗಾರ ಸಹಕಾರಿಯಾಗಲಿದೆ.
Back to Business
Business
October 28, 2026 at 5:50 AM
Meeting Of Entrepreneurs: ಚಿಕ್ಕಮಗಳೂರಿನ ಜವಳಿ ಉದ್ಯಮಿಗಳಿಗೆ ಬಂಪರ್ ಆಫರ್, ದಿಗ್ಗಜ ತಜ್ಞರೊಂದಿಗೆ ನಾಳೆ ಉದ್ಯಮಿಗಳ ಬಿಗ್ ಮೀಟಿಂಗ್!
News18 Kannada Business
Excerpt from News18 Kannada Business.