ಭಾರ್ಗವಿ ಎಲ್ಎಲ್ಬಿ ಖ್ಯಾತಿಯ ನಟಿ ರಾಧಾ ಭಗವತಿ ಅವರು ಎರಡು ತಿಂಗಳ ಬ್ರೇಕ್ ನಂತರ ಮತ್ತೆ ಕಿರುತೆರೆಗೆ ಮರಳಿದ್ದಾರೆ. ಕಲರ್ಸ್ ಕನ್ನಡದ 'ಮುದ್ದು ಸೊಸೆ' ಧಾರಾವಾಹಿಯಲ್ಲಿ ಅವರು ಲಾಯರ್ ಆಗಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಲೈವ್ ಬಂದು ಈ ಸಿಹಿಸುದ್ದಿ ಹಂಚಿಕೊಂಡಿರುವ ಅವರು, ವೀಕ್ಷಕರಿಗೆ ಒಂದು ಸರ್‌ಪ್ರೈಸ್ ಕೂಡ ಕಾದಿದೆ ಎಂದಿದ್ದಾರೆ.
Back to Entertainment
Entertainment
October 19, 2026 at 3:45 PM
ಲೈವ್ನಲ್ಲಿ ಬಂದು ಫ್ಯಾನ್ಸ್ಗೆ ಗುಡ್ನ್ಯೂಸ್ ಕೊಟ್ಟ ನಟಿ ರಾಧಾ ಭಗವತಿ: ಫ್ಯಾನ್ಸ್ ಆಸೆ ಈಡೇರಿತು
Asianet Suvarna Entertainment
Excerpt from Asianet Suvarna Entertainment.