ಇಂದಿನ ದಿನಗಳಲ್ಲಿ ಪ್ರತಿಯೊಬ್ಬರೂ ತಮ್ಮ ವೃತ್ತಿಜೀವನದಲ್ಲಿ ಉನ್ನತ ಸ್ಥಾನಕ್ಕೇರಬೇಕು, ಕೈತುಂಬಾ ಸಂಪಾದನೆ ಮಾಡಬೇಕು ಎಂದು ಹಗಲಿರುಳು ಕಷ್ಟಪಡುತ್ತಾರೆ. ಹಣ ಮತ್ತು ವೃತ್ತಿಜೀವನದ ಯಶಸ್ಸಿನ ಹಿಂದೆ ಓಡುವ ಈ ಆಧುನಿಕ ಯುಗದಲ್ಲಿ, ತಮ್ಮ ವಯಸ್ಸಾದ ಪೋಷಕರಿಗಾಗಿ ಕೋಟ್ಯಂತರ ರೂಪಾಯಿ ಸಂಬಳ ತರುವ ಉನ್ನತ ಹುದ್ದೆಯನ್ನೇ ಬಿಟ್ಟ ವ್ಯಕ್ತಿಯೊಬ್ಬರ ಕಥೆ ಇದೀಗ ಇಂಟರ್‌ನೆಟ್‌ನಲ್ಲಿ…