ಯೆಮೆನ್ ಹೌತಿ ಬಂಡುಕೋರರ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳ ತೀವ್ರತೆಯಿಂದಾಗಿ ಸೌದಿ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಅವರ ಭದ್ರತೆಯನ್ನು ಹೆಚ್ಚಿಸಲಾಗಿದೆ. ಅವರು ಸಂಭಾವ್ಯ ದಾಳಿಗಳಿಂದ ರಕ್ಷಿಸಿಕೊಳ್ಳಲು ಬಂಕರ್‌ಗಳಿರುವ ಅರಮನೆಗಳ ನಡುವೆ ನಿರಂತರವಾಗಿ ಸ್ಥಳಾಂತರಗೊಳ್ಳುತ್ತಿದ್ದಾರೆ.
Back to Top News
Top
October 13, 2026 at 2:25 AM
ಹೌತಿ ಕ್ಷಿಪಣಿ ದಾಳಿಗಳ ಭೀತಿ: ಬಂಕರ್‌ಗಳಿರುವ ಅರಮನೆಯಿಂದ ಅರಮನೆಗೆ ಶಿಫ್ಟ್ ಆಗ್ತಿದ್ದಾರೆ ಸೌದಿ ಕ್ರೌನ್ ಪ್ರಿನ್ಸ್
TV9 Kannada
Excerpt from TV9 Kannada.