– 5 ದಿನಗಳ ಕಾಲ ನಡೆಯಲಿರುವ ಯುವದಸರಾ ಸಂಭ್ರಮ ಮೈಸೂರು: ನಾಡಹಬ್ಬ ಮೈಸೂರು ದಸರಾ (Mysuru Dasara) ಮಹೋತ್ಸವದ ಕಳೆಗಟ್ಟುತ್ತಿದ್ದು, ಸಾಂಸ್ಕೃತಿಕ ನಗರಿಯು ದಸರಾ ಸಂಭ್ರಮದಲ್ಲಿ ಮಿಂದೇಳುತ್ತಿದೆ. ಇಂದಿನಿಂದ ಯುವದಸರಾ (Yuva Dasara) ಆರಂಭಗೊಳ್ಳುತ್ತಿದ್ದು, ಯುವಜನತೆಯನ್ನ ಹುಚ್ಚೆದ್ದು ಕುಣಿಸಲು ವೇದಿಕೆ ಸಜ್ಜಾಗಿದೆ.
Back to Top News
Top
October 13, 2026 at 2:13 AM
ಇಂದಿನಿಂದ ಮೈಸೂರಿನಲ್ಲಿ ಯುವದಸರಾ ರಂಗು – ನೃತ್ಯ ನಿರ್ದೇಶಕ ಪ್ರಭುದೇವ ಚಾಲನೆ
Public TV Kannada
Excerpt from Public TV Kannada.