ನಗೋಯಾ: ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್‌ನಲ್ಲಿ (Asian Games) ಭಾರತದ ಸ್ಟಾರ್ ಕುಸ್ತಿಪಟು ಅಮನ್ ಸೆಹ್ರಾವತ್(Aman Sehrawat) ಪುರುಷರ 57 ಕೆಜಿ ಫ್ರೀಸ್ಟೈಲ್ ವಿಭಾಗದಲ್ಲಿ ಚಿನ್ನದ ಪದಕ (Gold Medal) ಗೆದ್ದಿದ್ದಾರೆ. ಉತ್ತರ ಕೊರಿಯಾದ ಸಾಂಗ್ ಹ್ಯಾನ್ (Han Chong Song) ಅವರ ವಿರುದ್ಧ 11-07 ಅಂತರದಿಂದ ಜಯ ಸಾಧಿಸಿದರು.
Back to Top News
Top
October 3, 2026 at 9:49 AM
ಕುಸ್ತಿಯಲ್ಲಿ ಅಮನ್ ಸೆಹ್ರಾವತ್ಗೆ ಚಿನ್ನ
Public TV Kannada
Excerpt from Public TV Kannada.