ಚಿತ್ರದುರ್ಗದಲ್ಲಿ ನಡೆಯುತ್ತಿರುವ ಮದಕರಿ ನಾಯಕ ಜಯಂತೋತ್ಸವದಲ್ಲಿ ನಟ ಕಿಚ್ಚ ಸುದೀಪ್ ಭಾಗವಹಿಸಿದ್ದರು. ಮೆಚ್ಚಿನ ನಟರನ್ನು ನೋಡಲು ಅಭಿಮಾನಿಗಳು ಮುಗಿಬಿದ್ದರು, ಬ್ಯಾರಿಕೇಡ್ಗಳನ್ನು ದಾಟಿ ಅಭಿಮಾನಿಗಳು ವೇದಿಕೆ ಕಡೆ ನುಗ್ಗಿದರು. ವೇದಿಕೆ ಮೇಲೆ ಸಹ ಕೆಲವಾರು ಅಭಿಮಾನಿಗಳು ನುಗ್ಗಿದ್ದು, ಸೆಲ್ಫಿ ತೆಗೆದುಕೊಳ್ಳಲು ಖುದ್ದು ಸುದೀಪ್ ಅವರನ್ನೇ ಎಳೆದಾಡಿದರು.
Back to Entertainment
Entertainment
October 13, 2026 at 11:29 AM
ಸುದೀಪ್ ಅನ್ನೇ ಎಳೆದಾಡಲು ಅಭಿಮಾನಿಗಳು: ವಿಡಿಯೋ ನೋಡಿ
TV9 Kannada
Excerpt from TV9 Kannada.