ಆಕೆ ಟಾಪ್ ನಟಿಯಾಗಿ ಬೆಳೆಯಬೇಕಾಗಿತ್ತು. ಬೆಳೆದಿದ್ದಾರೆ ಕೂಡಾ, ಆದರೆ ಸೀರಿಯಲ್​ನಲ್ಲಿ. ಆಕೆ ಬಣ್ಣದ ಲೋಕದ ಡಾಲ್ ಆಗ್ಬೇಕಾಗಿತ್ತು. ಆದರೆ ಡೈರೆಕ್ಟರ್​ನ ಒಂದು ಡಿಮ್ಯಾಂಡ್ ಕೇಳಿ ಸಿನಿಮಾಗೆ ಬೈ ಬೈ ಎಂದೇ ಬಿಟ್ಟರು.