ಸಂಗೀತಾ ಭಟ್ ಅವರು ಅನಾರೋಗ್ಯದಿಂದ ಹೊರಗೆ ನಡೆದರು. ಸುದೀಪ್ ಅವರು ಹಲವು ಸ್ಪರ್ಧಿಗಳ ಮೇಲೆ ಸಿಟ್ಟು ಹೊರ ಹಾಕಿದರು. ವಿಶೇಷವಾಗಿ ಗಾನವಿಗೆ ಕ್ಲಾಸ್ ತೆಗೆದುಕೊಂಡಿದ್ದರು. ಇದೀಗ ಗಾನವಿ ತಾವು ಕಳೆದ ವಾರ ಜಗಳ ಮಾಡಿದ್ದ ಗಗನ್ ಜೊತೆಗೆ ಸಂಧಾನಕ್ಕೆ ಮುಂದಾಗಿದ್ದು, ಖುದ್ದು ಗಗನ್ ಬಳಿ ಮಾತನಾಡಿ ಅವರ ಬಳಿ ಕ್ಷಮೇ ಕೇಳಿದ್ದಾರೆ. ವಿಡಿಯೋ ನೋಡಿ...
Back to Entertainment
Entertainment
October 13, 2026 at 11:59 AM
ಗಗನ್ ಬಳಿ ಕ್ಷಮೆ ಕೇಳಿದ ಜಾನ್ಹವಿ, ಇಬ್ಬರ ನಡುವೆ ಭಾವುಕ ಚರ್ಚೆ: ವಿಡಿಯೋ
TV9 Kannada
Excerpt from TV9 Kannada.