ಕ್ರಿಕೆಟ್ ಮೈದಾನದಲ್ಲಿ ಪಾಕಿಸ್ತಾನ್ ತಂಡದ ಫೀಲ್ಡಿಂಗ್ ಎಡವಟ್ಟುಗಳು ಹಾಗೂ ಹಾಸ್ಯಾಸ್ಪದ ತಪ್ಪುಗಳು ಹೊಸದೇನಲ್ಲ. ಆದರೆ, ಈಗ ಅವರ ಕಿರಿಯರ ಪಡೆಯೂ ಸಹ ಹಿರಿಯರ ಹಾದಿಯನ್ನೇ ಹಿಡಿದು ಜಗತ್ತಿನಾದ್ಯಂತ ಟ್ರೋಲ್ ಆಗುತ್ತಿದೆ! ಇದಕ್ಕೆ ತಾಜಾ ಸಾಕ್ಷಿ ಎಂಬಂತೆ, ಅಂಡರ್-19 ಏಷ್ಯಾಕಪ್‌ನಲ್ಲಿ ಭಾರತದ ವಿರುದ್ಧದ ಪಂದ್ಯದಲ್ಲಿ ಪಾಕ್ ಆಟಗಾರರು ಅತ್ಯಂತ ಸುಲಭದ ಕ್ಯಾಚ್ ಒಂದನ್ನು…