ವಿಶ್ವ ಕ್ರಿಕೆಟ್‌ನ ಅತ್ಯಂತ ಸ್ಫೋಟಕ ಸ್ವರೂಪವಾದ ಟಿ20ಯಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಆಸ್ಟ್ರೇಲಿಯಾ ತಂಡದ ಯುವ ದಾಂಡಿಗ ಮಿಚೆಲ್ ಓವನ್ ಹೊಸ ವಿಶ್ವ ದಾಖಲೆ ಬರೆದಿದ್ದಾರೆ. ಮೈದಾನದ ಮೂಲೆ ಮೂಲೆಗೂ ಚೆಂಡನ್ನು ಅಟ್ಟುವ ತಮ್ಮ ಆಕ್ರಮಣಕಾರಿ ಬ್ಯಾಟಿಂಗ್ ಶೈಲಿಯಿಂದಲೇ ಅಬ್ಬರಿಸಿರುವ ಓವನ್, ಕನಿಷ್ಠ 50 ಇನಿಂಗ್ಸ್ ಆಡಿ ಅತ್ಯಧಿಕ ಸ್ಟ್ರೈಕ್ ರೇಟ್ ಹೊಂದಿರುವ ವಿಶ್ವದ…
Back to Sports
Sports
November 9, 2026 at 3:00 AM
ಅಭಿಷೇಕ್ ದಾಖಲೆ ಧೂಳೀಪಟ… ಮಿಚೆಲ್ ಓವನ್ ಹೊಸ ವಿಶ್ವ ದಾಖಲೆ
TV9 Kannada
Excerpt from TV9 Kannada.