ವಂಚಕ ಸುಖೇಶ್ ಚಂದ್ರಶೇಖರ್ ಕುರಿತ ‘ಲವ್, ಸ್ಕ್ಯಾಮ್ ಔರ್ ದೋಖಾ’ ಡಾಕ್ಯುಮೆಂಟರಿ ಇತ್ತೀಚೆಗಷ್ಟೆ ಘೋಷಣೆ ಆಗಿದೆ. ಸುಖೇಶ್ ಚಂದ್ರಶೇಖರ್, ಡಾಕ್ಯುಮೆಂಟರಿ ವಿರುದ್ಧ ಅರ್ಜಿ ಸಲ್ಲಿಸಿದ್ದು, ಡಾಕ್ಯುಮೆಂಟರಿ ಬಿಡುಗಡೆಯನ್ನು ಮುಂದೂಡಬೇಕು ಎಂದು ನ್ಯಾಯಾಲಯವನ್ನು ಕೋರಿದ್ದಾರೆ.
Back to Entertainment
Entertainment
November 27, 2026 at 10:29 AM
ತನ್ನದೇ ಡಾಕ್ಯುಮೆಂಟರಿ ವಿರುದ್ಧ ಅರ್ಜಿ ಸಲ್ಲಿಸಿದ ವಂಚಕ ಸುಖೇಶ್
TV9 Kannada
Excerpt from TV9 Kannada.