ಇಬ್ಬರು ಜನಪ್ರಿಯ ತಾರೆಯರ ವಿರುದ್ಧ ಹಿರಿಯ ವಿತರಕರು ವ್ಯಕ್ತಪಡಿಸಿರುವ ಅಸಮಾಧಾನ ತಮಿಳು ಚಿತ್ರರಂಗದಲ್ಲಿ ಹೊಸ ಚರ್ಚೆ ಹುಟ್ಟುಹಾಕಿದೆ. ನಯನತಾರಾ ಮತ್ತು ಅಜಿತ್ ತಮ್ಮ ಪ್ರಚಾರದ ನೀತಿಯನ್ನು ಬದಲಾಯಿಸುತ್ತಾರಾ? ಅಥವಾ ಮೊದಲಿನಂತೆಯೇ ಮುಂದುವರಿಯುತ್ತಾರಾ? ಎಂಬುದನ್ನು ಕಾದು ನೋಡಬೇಕಿದೆ.
Back to Entertainment
Entertainment
November 27, 2026 at 10:15 AM
'ಹೀಗ್ ಮಾಡ್ತಾ ಇದ್ರೆ ಇಂಡಸ್ಟ್ರಿಯಿಂದ ಔಟ್ ಆಗ್ತಾರೆ'.. ವೈರಲ್ ಆಯ್ತು ಈ 2 ಸ್ಟಾರ್ ಬಗೆಗಿನ ಶಾಕಿಂಗ್ ಹೇಳಿಕೆ!
Asianet Suvarna Entertainment
Excerpt from Asianet Suvarna Entertainment.