ಡೈರೆಕ್ಟರ್ ಎಸ್.ನಾರಾಯಣ್ ಅವರ ಹೊಸ ಚಿತ್ರದಿಂದ ಹೊಸ ಸುದ್ದಿ ಬಂದಿದೆ. ಈ ಚಿತ್ರದಲ್ಲಿ ನಟಿ ಶ್ರುತಿ ಕೃಷ್ಣ ಅಭಿನಯಿಸುತ್ತಿದ್ದಾರೆ. ಯಾವ ಪಾತ್ರ ಮಾಡುತ್ತಿದ್ದಾರೆ? ಇವರ ಪಾತ್ರ ಹೇಗೆ ಇರುತ್ತದೆ? ಈ ಎಲ್ಲ ಕುತೂಹಲ ಇದ್ದೇ ಇದೆ. ಆದರೆ, ಏನೆಲ್ಲ ರಿವೀಲ್ ಆಗಿದೆ ಅನ್ನೋದು ಇಲ್ಲಿದೆ ಓದಿ.