ರಾಜ್ಯದಲ್ಲಿ ಸಣ್ಣ ಹಾಗೂ ಬಜೆಟ್ ಶಾಲೆಗಳು ಮುಚ್ಚುತ್ತಿವೆಯೇ? ಶಿಕ್ಷಣ ಕ್ಷೇತ್ರ ಕಾರ್ಪೊರೇಟ್ ಕುಳಗಳ ಪಾಲಾಗುತ್ತಿದೆಯೇ? ನಿಯಮಗಳ ಹೆಸರಿನಲ್ಲಿ ಖಾಸಗಿ ಶಾಲೆಗಳ ಕುತ್ತಿಗೆ ಹಿಸುಕಲಾಗುತ್ತಿದೆಯೇ? ಇದರ ಜೊತೆಗೆ ಶಿಕ್ಷಣ ಇಲಾಖೆಯ ಕಠಿಣ ನಿಯಮಗಳು ಹಾಗೂ ಅಧಿಕಾರಿಗಳ ಭ್ರಷ್ಟಾಚಾರವೇ ಇದಕ್ಕೆಲ್ಲ ಕಾರಣ ಎಂಬ ಆರೋಪಗಳು ಬೇರೆ..