ಬೆಂಗಳೂರು: ಟ್ರಾಫಿಕ್ ಹಾಗೂ ಕಸದ ಸಮಸ್ಯೆ ಬೆಂಗಳೂರಿನ ಟಾಪ್ ಟು ಸಮಸ್ಯೆಗಳು ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ (GBA) ಸಚಿವ ಕೃಷ್ಣ ಬೈರೇಗೌಡ (Krishna Byregowda) ತಿಳಿಸಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ (Bengaluru) ಕಸ ನಿರ್ವಹಣೆ ಜಟಿಲ ಸಮಸ್ಯೆಯಾಗಿದೆ.