Bidadi thatte idli recipe: ಬೆಂಗಳೂರು-ಮೈಸೂರು ಹೈವೇಯಲ್ಲಿ ಸಿಗುವ ಬಿಡದಿಯ ಹೂವಿನಂತಹ ಮೃದು ತಟ್ಟೆ ಇಡ್ಲಿ, ಅದರ ಮೇಲೆ ಘಮಘಮಿಸುವ ತುಪ್ಪ ಮತ್ತು ಗರಿಗರಿಯಾದ ಚಟ್ನಿಪುಡಿ ಸವಿಯಲು ಜನ ಮುಗಿಬೀಳ್ತಾರೆ. ಆದರೆ, ಯಾವುದೇ ಸೋಡಾ ಬಳಸದೆ ಅಪ್ಪಟ ಹೋಟೆಲ್ ಶೈಲಿಯಲ್ಲಿ ಬಾಯಲ್ಲಿಟ್ಟರೆ ಕರಗುವಂತಹ ತಟ್ಟೆ ಇಡ್ಲಿ ಹಾಗೂ ಸ್ಪೆಷಲ್ ಚಟ್ನಿಪುಡಿ ಮನೆಯಲ್ಲೇ ಸುಲಭವಾಗಿ ಮಾಡುವುದು…