ಕಾಲಿವುಡ್‌ನ ಖ್ಯಾತ ನಟ ಸೂರ್ಯಗೆ ಈ ವರ್ಷ ಬಹಳ ವಿಶೇಷವಾಗಿದೆ. ಈಗಾಗಲೇ ಕರುಪ್ಪು ಹಾಗೂ ವಿಶ್ವನಾಥ್ ಆ್ಯಂಡ್ ಸನ್ಸ್ ಸಿನಿಮಾಗಳ ಮೂಲಕ ಪ್ರೇಕ್ಷಕರ ಗಮನ ಸೆಳೆದಿರುವ ಅವರು, ಇದೀಗ ಮತ್ತೊಂದು ವಿಭಿನ್ನ ಕಥೆಯೊಂದಿಗೆ ತೆರೆ ಮೇಲೆ ಬರಲು ಸಜ್ಜಾಗಿದ್ದಾರೆ.