ಯಾಮಿ ನಟಿಸಿರುವ ‘ನಯೀ ನವೇಲಿ’ ಹೆಸರಿನ ಸಿನಿಮಾ ಇಂದು (ಅಕ್ಟೋಬರ್ 16) ರಿಲೀಸ್ ಆಗುತ್ತಿದೆ. ಸಿನಿಮಾನಲ್ಲಿ ಯಾಮಿ ಗೌತಮ್ ನಾಯಕಿ. ಸಿನಿಮಾದ ಪ್ರಚಾರ ಕಾರ್ಯದಲ್ಲಿ ಅವರು ತೊಡಗಿದ್ದಾರೆ. ಇದೇ ಕಾರಣಕ್ಕೆ ಮರಾಠಿಯ ‘ಕೌನ್ ಬನೇಗಾ ಕರೋಡ್ಪತಿ’ ಕಾರ್ಯಕ್ರಮದಲ್ಲಿ ಯಾಮಿ ಗೌತಮ್ ಭಾಗಿ ಆಗಿದ್ದರು.
Back to Entertainment
Entertainment
October 16, 2026 at 5:58 AM
ಪತಿ ನಿರ್ದೇಶಿಸಿದ್ದ ‘ಧುರಂಧರ್ 2’ನಲ್ಲಿ ನಟಿಸಲು ನಟಿ ಯಾಮಿ ಪಡೆದ ಸಂಭಾವನೆ ಎಷ್ಟು?
TV9 Kannada
Excerpt from TV9 Kannada.