'ಸತ್ಯ' ಮತ್ತು 'ಅಗ್ನಿಸಾಕ್ಷಿ' ಧಾರಾವಾಹಿ ಖ್ಯಾತಿಯ ನಟಿ ಪ್ರಿಯಾಂಕಾ ಶಿವಣ್ಣ ಮದುಮಗಳ ಲುಕ್ನಲ್ಲಿರುವ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳು ಅವರಿಗೆ ಮದುವೆಯಾಗುತ್ತಿದೆ ಎಂದು ಕಮೆಂಟ್ ಮಾಡುತ್ತಿದ್ದಾರೆ. ಆದರೆ, ಅಸಲಿಗೆ ಈ ವಿಡಿಯೋ ಏನು? ಇಲ್ಲಿದೆ ಕುತೂಹಲ
Back to Entertainment
Entertainment
October 15, 2026 at 2:54 PM
ಮದುಮಗಳಾಗಿ ಮಿಂಚಿದ 'ಸತ್ಯ' ಸೀರಿಯಲ್ ನಟಿ ಪ್ರಿಯಾಂಕಾ ಶಿವಣ್ಣ: ಏನಿದು ಗುಡ್ನ್ಯೂಸ್
Asianet Suvarna Entertainment
Excerpt from Asianet Suvarna Entertainment.