2027ರ ಮಹಿಳಾ ಪ್ರೀಮಿಯರ್ ಲೀಗ್ ಜನವರಿ 14 ರಿಂದ ಫೆಬ್ರವರಿ 7 ರವರೆಗೆ ನಡೆಯಲಿದೆ. ಅದಕ್ಕೂ ಮೊದಲು ಅಕ್ಟೋಬರ್ 28ರಂದು ಕೊಚ್ಚಿಯಲ್ಲಿ ಮಿನಿ ಹರಾಜು ನಡೆಯಲಿದೆ. ಇಂದು (ಸೆಪ್ಟೆಂಬರ್ 28) ಐದು ಫ್ರಾಂಚೈಸಿಗಳು ತಾವು ಉಳಿಸಿಕೊಂಡ ಮತ್ತು ಬಿಡುಗಡೆ ಮಾಡಿದ ಆಟಗಾರ್ತಿಯರ ಪಟ್ಟಿಯನ್ನು ಪ್ರಕಟಿಸಿವೆ.
Back to Sports
Sports
September 28, 2026 at 12:18 PM
4 ಆಟಗಾರ್ತಿಯರನ್ನು ಹೊರಹಾಕಿದ ಆರ್ಸಿಬಿ; ಉಳಿದ ತಂಡಗಳ ವಿವರ ಇಂತಿದೆ
TV9 Kannada
Excerpt from TV9 Kannada.