ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ತಮ್ಮ 86ನೇ ಅಂತಾರಾಷ್ಟ್ರೀಯ ಶತಕ ಸಿಡಿಸಿದ್ದಾರೆ. 2027ರ ಏಕದಿನ ವಿಶ್ವಕಪ್‌ಗೂ ಮುನ್ನ ಟೀಂ ಇಂಡಿಯಾ ಆಡಲಿರುವ ಪಂದ್ಯಗಳ ಲೆಕ್ಕಾಚಾರದೊಂದಿಗೆ, ಸಚಿನ್ ಅವರ 100 ಶತಕಗಳ ದಾಖಲೆಯನ್ನು ಕೊಹ್ಲಿ ಮುರಿಯುತ್ತಾರಾ ಎಂಬ ಕುತೂಹಲ ಮೂಡಿದೆ.
Back to Sports
Sports
September 28, 2026 at 12:55 PM
2027ರ ವಿಶ್ವಕಪ್‌ಗೂ ಮುನ್ನ ಭಾರತ ಎಷ್ಟು ಏಕದಿನ ಮ್ಯಾಚ್ ಆಡುತ್ತೆ? 86 ಶತಕ ಬಾರಿಸಿರುವ ಕೊಹ್ಲಿ, ಸಚಿನ್ರ 100 ಶತಕ ಮುರಿತಾರಾ?
Asianet Suvarna Sports
Excerpt from Asianet Suvarna Sports.