ನಮ್ಮ ದೇಶದಲ್ಲಿ ವಿವಿಧ ರೀತಿಯ ಮೀಸಲಾತಿಗಳು ಇವೆ. ಶಿಕ್ಷಣ, ಉದ್ಯೋಗ ರಂಗಗಳಲ್ಲಿ ಕೆಲವು ಮೀಸಲಾತಿಗಳನ್ನು ಜಾರಿಗೆ ತರಲಾಗಿದೆ. ಆದರೆ, ಈ ರಂಗಗಳಲ್ಲಿ ಮೀಸಲಾತಿಗಳನ್ನು ತರುವುದಕ್ಕೆ ಐತಿಹಾಸಿಕ ಹಿನ್ನೆಲೆಯಿದೆ. ಆದರೆ ಕ್ರೀಡೆಗಳಲ್ಲಿ ಮೀಸಲಾತಿ ಇರುತ್ತಾ? ಹೌದು ಒಂದು ದೇಶದಲ್ಲಿ ಮಾತ್ರ ಆ ಮೀಸಲಾತಿ ಇಂದಿಗೂ ನಡೆದುಕೊಂಡು ಬರುತ್ತಿದೆ.
Back to Sports
Sports
September 28, 2026 at 12:38 PM
Cricket: ಕ್ರಿಕೆಟ್ನಲ್ಲೂ ಇದೆ ಮೀಸಲಾತಿ! ಈ ದೇಶದಲ್ಲಿ ಪ್ರತಿಭೆಗಷ್ಟೇ ಅಲ್ಲ, ಬಣ್ಣ ನೋಡಿ ತಂಡದಲ್ಲಿ ಅವಕಾಶ ನೀಡ್ತಾರೆ?
News18 Kannada Sports
Excerpt from News18 Kannada Sports.