ಸದ್ಗುರು ಕಾರ್ಯಕ್ರಮದ ವಿಡಿಯೋವನ್ನು ತಿರುಚಿ ಸುಳ್ಳು ಮಾಹಿತಿ ಹಬ್ಬಿಸಿದ ಇನ್‌ಫ್ಲುಯೆನ್ಸರ್ ಸುವಿಜ್ಞಾ ಶರ್ಮಾ ಅವರಿಗೆ ಬಾಲಿವುಡ್ ನಟ ಶಾರುಖ್ ಖಾನ್ ಮಾನನಷ್ಟ ನೋಟಿಸ್ ಕಳುಹಿಸಿದ್ದಾರೆ. ವಿವಾದಾತ್ಮಕ ಇನ್‌ಸ್ಟಾಗ್ರಾಮ್ ರೀಲ್ ಡಿಲೀಟ್ ಮಾಡಲು ಹಾಗೂ ಲಿಖಿತ ಸ್ಪಷ್ಟನೆ ನೀಡಲು ಶಾರುಖ್ ಪರ ವಕೀಲರು 48 ಗಂಟೆಗಳ ಗಡುವು ನೀಡಿದ್ದಾರೆ.
Back to Entertainment
Entertainment
November 26, 2026 at 5:02 AM
ಮಾನಹಾನಿ ಮಾಡಿದ ಇನ್ಫ್ಲುಯೆನ್ಸರ್ಗೆ ಶಾರುಖ್ ಮಾನನಷ್ಟ ನೋಟಿಸ್, 5 ಷರತ್ತು
TV9 Kannada
Excerpt from TV9 Kannada.