ಕಂಟೆಂಟ್ ಕ್ರಿಯೇಟರ್ಸ್ ಯಾವುದೇ ಒಂದು ಸುದ್ದಿಗೂ ಆ್ಯಂಗಲ್ ಕೊಟ್ಟು, ಮಸಾಲೆ ಸೇರಿಸಿ, ಎಐ ಫೋಟೋ, ವಿಡಿಯೋ ಎಡಿಟಿಂಗ್ ಮಾಡಿ ಅಪ್ಲೋಡ್ ಮಾಡಿಬಿಡ್ತಾರೆ. ಆದರೆ ಪರಿಣಾಮ? ಹೌದು, ಚೆನ್ನಾಗಿ ವ್ಯೂಸ್ ಬರಲಿ ಅಂತ ವಿಡಿಯೋ ಹಾಕಿದ ಕಂಟೆಂಟ್ ಕ್ರಿಯೇಟರ್ಗೆ ಬಿ ಟೌನ್ ಕಿಂಗ್ ಖಾನ್ ಬಿಸಿ ಮುಟ್ಟಿಸಿದ್ದಾರೆ.
Back to Entertainment
Entertainment
November 26, 2026 at 5:33 AM
ಕಂಟೆಂಟ್ ಕ್ರಿಯೇಟರ್ಗೆ ಲೀಗಲ್ ನೋಟಿಸ್ ಕಳಿಸಿದ ಶಾರುಖ್! ಕಂಡಿದ್ದಕ್ಕೆಲ್ಲ ಆ್ಯಂಗಲ್ ಕೊಡೋ ಮುನ್ನ ಹುಷಾರ್
News18 Kannada Entertainment
Excerpt from News18 Kannada Entertainment.