ಜೋಗಿ ಪ್ರೇಮ್ ಮತ್ತು ಸುದೀಪ್ ಅವರ ಚಿತ್ರದ ಟೈಟಲ್ ಲೀಕ್ ಆಯಿತೇ? ರಿಲೀಸ್ ಮುಂಚೇನೆ ಇದು ಗೊತ್ತಾಯಿತೇ? 'ದಾದಾ ಆನ್ ಹಾಲಿಡೇಸ್' ಅನ್ನೋದೇ ಟೈಟಲ್ಲಾ? ಈ ಎಲ್ಲ ಪ್ರಶ್ನೆಗಳ ಒಂದಷ್ಟು ವಿವರ ಇಲ್ಲಿದೆ ಓದಿ.