ಸಿನಿಮಾ ನಟಿಯರ ಅಶ್ಲೀಲ ವಿಡಿಯೋಗಳನ್ನು, ಚಿತ್ರಗಳನ್ನು ಎಐ ಬಳಸಿ ಸೃಷ್ಟಿಸಿ ಹರಿಬಿಡುತ್ತಿದ್ದಾರೆ. ಕೆಲ ದಿನಗಳ ಹಿಂದೆ ನಟಿ ಜಾನ್ಹವಿಯ ಕೆಟ್ಟ ವಿಡಿಯೋ ಹರಿಬಿಡಲಾಗಿತ್ತು. ಜೂ ಎನ್​ಟಿಆರ್ ಮತ್ತು ಜಾನ್ಹವಿ ಒಟ್ಟಿಗೆ ನಟಿಸಿದ ಹಾಡನ್ನು ಎಐ ಬಳಸಿ ಕೆಟ್ಟದಾಗಿ ತಿರುಚಲಾಗಿದೆ.