ಫೋರ್ ಮೋರ್ ಶಾಟ್ಸ್ ಪ್ಲೀಸ್! ಚಿತ್ರದಲ್ಲಿ ಸಿದ್ದಿ, ಟಿವಿಎಫ್‌ನ ಟ್ರಿಪ್ಲಿಂಗ್‌ನಲ್ಲಿ ಚಂಚಲ್ ಮತ್ತು ಹಾಫ್ ಅರೇಂಜ್ಡ್ ಹಾಫ್ ಲವ್ ಚಿತ್ರದಲ್ಲಿ ರಿಯಾ ಪಾತ್ರಗಳಲ್ಲಿ ತಮ್ಮ ನೈಜ ಅಭಿನಯದಿಂದ ಹೆಸರು ಮಾಡಿರುವ ನಟಿ ಮಾನ್ವಿ ಗಾಗ್ರೋ, 'ಹೀರ್ ಸಾರಾ' ಚಿತ್ರದಲ್ಲಿ ತಮ್ಮ ಅಭಿನಯಕ್ಕಾಗಿ ಮತ್ತೊಮ್ಮೆ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
Back to Entertainment
Entertainment
October 6, 2026 at 10:49 AM
ಹೆಣ್ಣಿನ ಗೌರವದ ಬಗ್ಗೆ ಮಾತನಾಡೋ ದೃಶ್ಯ ಮೆಚ್ಚಿದ ವೀಕ್ಷಕರು, ಮೊದಲು ಸಮಾಜದಲ್ಲಿ ಅವಳಿಗೆ ಸಿಗಲಿ ಬೆಲೆ ಎಂದ ನಟಿ
Filmibeat Kannada
Excerpt from Filmibeat Kannada.