ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ (Harmanpreet Kaur) ಅವರು ತಂಡದ ನಾಯಕತ್ವದಿಂದ ಕೆಳಗಿಳಿದಿದ್ದಾರೆ, ಇದು ಅವರ ಸುದೀರ್ಘ ನಾಯಕತ್ವಕ್ಕೆ ಅಂತ್ಯ ಹಾಡಿದೆ. 2016ರಲ್ಲಿ ಟಿ20ಐ ತಂಡದ ಜವಾಬ್ದಾರಿ ವಹಿಸಿಕೊಂಡಿದ್ದರು ಹಾಗೂ ಆಮೇಲೆ 2022 ರಲ್ಲಿ ಏಕದಿನ ತಂಡದ ನಾಯಕಿಯಾಗಿ ನೇಮಕಗೊಂಡರು.
Back to Entertainment
Entertainment
October 6, 2026 at 11:04 AM
ಕ್ಯಾಪ್ಟನ್ಸಿ ತೊರೆದಿದ್ಯಾಕೆ ಹರ್ಮನ್ ಪ್ರೀತ್ ಕೌರ್? ಭಾರತ ಮಹಿಳಾ ತಂಡವನ್ನು ನಡೆಸೋರು ಯಾರಿನ್ನು?
Filmibeat Kannada
Excerpt from Filmibeat Kannada.