ಟಾಲಿವುಡ್‌ನ 418 ಚಿತ್ರ ಸಿಕ್ಕಾಪಟ್ಟೆ ಹಾರರ್ ಇದೆ. ಇದರ ಟ್ರೈಲರ್ ಬೆಚ್ಚಿ ಬೀಳಿಸುತ್ತದೆ. ಚೈತ್ರಾ ಆಚಾರ್ ನಡುಕ ಹುಟ್ಟಿಸುತ್ತಾರೆ. ಡೈರೆಕ್ಟರ್ ಪ್ರಶಾಂತ್ ನೀಲ್ ಇದನ್ನ ಪ್ರಸೆಂಟ್ ಮಾಡಿದ್ದಾರೆ. ಈ ಚಿತ್ರದ ಇತರ ವಿವರ ಇಲ್ಲಿದೆ ಓದಿ.