ಬಾಲಿವುಡ್ ನಟಿ ಯಾಮಿ ಗೌತಮ್ ಹೊಸ ಅವತಾರ ತಾಳಿದ್ದಾರೆ. ನಯ್ಯಿ ನವೆಲ್ಲಿ ಹೆಸರಿನ ಚಿತ್ರದಲ್ಲಿ ಮೋಹಿನಿ ಆಗಿದ್ದಾರೆ. ಆದರೆ, ಮೋಹಿನಿ ಹೌದೋ ಅಲ್ವೋ ಅಂತ ತಿಳಿಯೋಕೆ ಚಿತ್ರವನ್ನೆ ನೋಡ್ಬೇಕು. ಆ ರೀತಿಯ ಈ ಚಿತ್ರದ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ.
Back to Entertainment
Entertainment
October 14, 2026 at 2:52 PM
Nayyi Navelli Movie: ಹಾರರ್ ಕಾಮಿಡಿ ಮೂಲಕ ಬರ್ತಿದ್ದಾರೆ ಯಾಮಿ ಗೌತಮ್; ಈ ವಾರವೇ ಹೊಸ ಸಿನಿಮಾ ತೆರೆಗೆ!
News18 Kannada Entertainment
Excerpt from News18 Kannada Entertainment.