ಪ್ರೇಮದ ಊರಲಿ ಚಿತ್ರವನ್ನ ರಿಯಲ್ ಸ್ಟಾರ್ ಉಪೇಂದ್ರ ನೋಡಿದ್ದಾರೆ. ಅಷ್ಟೆ ಮೆಚ್ಚಿಕೊಂಡಿದ್ದಾರೆ. ಡೈರೆಕ್ಟರ್ ಮನೋಜ್ ಕುಮಾರ್ ಅವರ ಡೈರೆಕ್ಷನ್ ಅನ್ನ ಮೆಚ್ಚಿಕೊಂಡಿದ್ದಾರೆ. ಇನ್ನು ಸಾಕಷ್ಟು ವಿಷಯ ಮಾತನಾಡಿದ್ದಾರೆ. ಅದರ ವಿವರ ಮುಂದೆ ಇದೆ ಓದಿ.