ನಟಿ ತಮನ್ನಾ ಭಾಟಿಯಾ ಜೊತೆಗಿನ ಸಂಬಂಧ ಮುರಿದುಬಿದ್ದಿದೆ ಎಂಬ ವರದಿಗಳ ಬೆನ್ನಲ್ಲೇ, ಇದೀಗ ಗಾಯಕಿ ಹಾಗೂ ನಟಿ ಆಲಿಯಾ ಖುರೇಷಿ (Aliyah Qureshi) ಜೊತೆ ವಿಜಯ್ ವರ್ಮಾ ಹೆಸರು ಕೇಳಿಬರುತ್ತಿದೆ.