ಖ್ಯಾತ ನಿರ್ದೇಶಕ ಸುಕುಮಾರ್ ನಿರ್ದೇಶನದಲ್ಲಿ ಮೂಡಿಬರಲಿದೆ ಎನ್ನಲಾಗಿರುವ ಈ ಚಿತ್ರಕ್ಕೆ ನಾಯಕಿಯಾಗಿ ಧುರಂಧರ್ ಖ್ಯಾತಿಯ ನಟಿ ಸಾರಾ ಅರ್ಜುನ್ (Sara Arjun) ಆಯ್ಕೆಯಾಗಿದ್ದಾರೆ ಎಂಬ ವರದಿಗಳು ಹರಿದಾಡುತ್ತಿವೆ.
Back to Entertainment
Entertainment
October 14, 2026 at 3:46 PM
Sara Arjun: ಧುರಂಧರ್ ಯಶಸ್ಸಿನ ಬೆನ್ನಲ್ಲೇ ಸಾರಾ ಅರ್ಜುನ್ಗೆ ಬಿಗ್ ಆಫರ್; ರಾಮ್ ಚರಣ್ ಸಿನಿಮಾಗೆ ಎಂಟ್ರಿ ಕೊಟ್ಟ ನಟಿ
News18 Kannada Entertainment
Excerpt from News18 Kannada Entertainment.