Bangalore Donne Biryani recipe: ಬೆಂಗಳೂರಿನ ಶಿವಾಜಿ ಮಿಲಿಟರಿ ಹೋಟೆಲ್ ಶೈಲಿಯ, ಘಮಘಮಿಸುವ ಚಿಕನ್ ದೊನ್ನೆ ಬಿರಿಯಾನಿ ಅಂದ್ರೆ ಯಾರಿಗೆ ತಾನೇ ಬಾಯಲ್ಲಿ ನೀರೂರಲ್ಲ ಹೇಳಿ? ಹೋಟೆಲ್‌ನಲ್ಲಿ ತಿಂದಷ್ಟೇ ಅದ್ಭುತ ರುಚಿಯಲ್ಲಿ ಮನೆಯಲ್ಲೇ ಪಕ್ಕಾ ದೊನ್ನೆ ಬಿರಿಯಾನಿ ಮಾಡುವ ವಿಧಾನ ಇಲ್ಲಿದೆ ನೋಡಿ.
Back to Lifestyle
Lifestyle
October 3, 2026 at 6:26 AM
Bangalore Donne Biryani: ಬೆಂಗಳೂರು ಫೇಮಸ್ ಚಿಕನ್ ದೊನ್ನೆ ಬಿರಿಯಾನಿ ಈಗ ಮನೆಯಲ್ಲೇ ಮಾಡಿ
Asianet Suvarna Lifestyle
Excerpt from Asianet Suvarna Lifestyle.