ಅಡುಗೆಯನ್ನು ವೇಗವಾಗಿ ಮತ್ತು ಸುಲಭವಾಗಿ ಮಾಡಲು ಬಹುತೇಕ ಎಲ್ಲರೂ ಪ್ರೆಶರ್ ಕುಕ್ಕರ್ ಬಳಸ್ತಾರೆ. ಕೆಲವರು ಎಲ್ಲ ಆಹಾರಗಳನ್ನೂ ಕುಕ್ಕರ್ನಲ್ಲೇ ಬೇಯಿಸುತ್ತಾರೆ. ಆದರೆ ಕೆಲ ಆಹಾರಗಳಿಗೆ ಪ್ರೆಶರ್ ಕುಕಿಂಗ್ ಸರಿಯಾದ ವಿಧಾನವಲ್ಲ.
Back to Lifestyle
Lifestyle
October 3, 2026 at 6:50 AM
ಪ್ರೆಶರ್ ಕುಕ್ಕರ್ ನಲ್ಲಿ ಈ 5 ಆಹಾರಗಳನ್ನು ಬೇಯಿಸಬೇಡಿ : ರುಚಿ ಮಾತ್ರವಲ್ಲ, ಸುರಕ್ಷತೆಯ ಮೇಲೂ ಪರಿಣಾಮ
Asianet Suvarna Lifestyle
Excerpt from Asianet Suvarna Lifestyle.