ಐಡಿಎಫ್‌ಸಿ ಫಸ್ಟ್ ಬ್ಯಾಂಕ್‌ನ ಮಾಜಿ ಅಧಿಕಾರಿಯೊಬ್ಬರು ತಮ್ಮ ಬಾರ್ ಡಾನ್ಸರ್ ಗೆಳತಿಗಾಗಿ ಬ್ಯಾಂಕ್ ಮತ್ತು ಸರ್ಕಾರಿ ಬೊಕ್ಕಸದಿಂದ ಬರೋಬ್ಬರಿ 657 ಕೋಟಿ ರೂ. ಲೂಟಿ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ. ಈ ಹಣದಲ್ಲಿ ಗೆಳತಿಗೆ ಐಷಾರಾಮಿ ಮನೆ, ವಿದೇಶಿ ಪ್ರವಾಸ ಮಾಡಿಸಿದ್ದು, ಇವರ ಪಾರ್ಟಿಗಳಲ್ಲಿ ಐಎಎಸ್ ಅಧಿಕಾರಿಗಳು ಕೂಡ ಭಾಗವಹಿಸುತ್ತಿದ್ದರು ಎಂದು ಸಿಬಿಐ ತನಿಖೆಯಿಂದ…