ಬೆಂಗಳೂರು: ಹೊಸಕೋಟೆ ನಗರದ ಸಂತೆ ಸರ್ಕಲ್ನಲ್ಲಿ ಸಂಜೆ ಭೀಕರ ಅಗ್ನಿ ಅವಘಡ (Fire Incident) ಸಂಭವಿಸಿದೆ. ಲಾರಿ ಕಂಟೇನರ್ ತಯಾರಿಸುವ ಗ್ಯಾರೇಜ್ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ನೋಡನೋಡುತ್ತಿದ್ದಂತೆ ಕಂಟೇನರ್ ಧಗಧಗನೇ ಹೊತ್ತಿ ಉರಿದಿದೆ. ನಗರದ ಸಂತೆ ಸರ್ಕಲ್ ಬಳಿಯ ʼಕಾರ್ತಿಕ್ ಇಂಜಿನಿಯರಿಂಗ್ ವರ್ಕ್ಸ್ʼ ಗ್ಯಾರೇಜ್ನಲ್ಲಿ ಈ ಘಟನೆ ಸಂಭವಿಸಿದೆ.
Back to Top News
Top
October 4, 2026 at 4:28 PM
ಹೊಸಕೋಟೆಯಲ್ಲಿ ಭೀಕರ ಅಗ್ನಿ ಅವಘಡ; ಕೆಮಿಕಲ್ ಬ್ಲಾಸ್ಟ್ ಆಗಿ ಹೊತ್ತಿ ಉರಿದ ಕಂಟೇನರ್
Public TV Kannada
Excerpt from Public TV Kannada.