ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಪದಕ ತಂದುಕೊಟ್ಟ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದವರು ದೀಪಾ ಮಲಿಕ್. ಅವರ ಈ ಅದ್ಭುತ ಸಾಧನೆಯ ಹಿಂದೆ ಅಡಗಿರುವ ಕಥೆ ಪ್ರತಿಯೊಬ್ಬರಿಗೂ ಸ್ಫೂರ್ತಿಯಾಗಿದೆ. ಕಷ್ಟಗಳು ಎದುರಾದಾಗ ಕುಗ್ಗಿ ಹೋಗುವ ಬದಲು, ಅದನ್ನ ಎದುರಿಸಿ ನಿಲ್ಲುವ ಧೈರ್ಯವನ್ನ ದೀಪಾ ಮಲಿಕ್ ಮಾಡಿದ್ದಾರೆ.