– ಭದ್ರತಾ ಲೋಪ ಬಟಾಬಯಲು ಟೆಲ್‌ಅವಿವ್‌: ಫ್ಲೈದುಬೈ ವಿಮಾನ (Flydubai Flight) ಘಟನೆಗೆ ಸಂಬಂಧಿಸಿದ ತನಿಖೆ ಮುಂದುವರಿದಿರುವ ಹೊತ್ತಿನಲ್ಲೇ ಸರಣಿ ಭದ್ರತಾ ಲೋಪಗಳು ನಡೆದಿರುವ ಬಗ್ಗೆ ಹೊಸ ಮಾಹಿತಿ ಬೆಳಕಿಗೆ ಬಂದಿದೆ. ಕಾಕ್‌ಪಿಟ್‌ನಲ್ಲಿ ನಡೆದ ದಾಳಿಯ ಕುರಿತು ಅಧಿಕೃತ ತನಿಖೆ ನಡೆಸುತ್ತಿರುವ ಯುನೈಟೆಡ್‌ ಅರಬ್‌ ಎಮಿರೇಟ್ಸ್‌ (UAE), ವಿಮಾನ ಹೊರಡುವುದಕ್ಕೂ ಮುನ್ನವೇ…